ರಾಜಕುಮಾರಿ
ನನ್ನ ಕನಸಿನ ಸಾಕಾರ ಮೂರ್ತಿ
ನೀನೇ ನನ್ನ ಬದುಕಿನ ರಾಜಕುಮಾರಿ
ನಿನ್ನ ಆ ಮೊದಲ ಸ್ಪರ್ಶ
ವರ್ಣಿಸಲಸಾಧ್ಯ ಆ ಹರುಷ
ಎಲ್ಲ ನೋವುಗಳನ್ನ ಮರೆತೆ
ಚಿಮ್ಮಿತು ಪ್ರೀತಿಯ ಒರತೆ.
ಮುಗುಳ್ನಗೆಯಲ್ಲಿ ಮಾತಾಡುವ ಕೂಸು
ನನ್ನೊಲುಮೆಯ ಮುದ್ದು ಪಾಪು
ಎಷ್ಟು ಬೇಗ ಉರುಳುತಿದೆ ಕಾಲ
ತಡೆಯಬಲ್ಲರೆ ಪ್ರತಿಗಳಿಗೆ.
ಒಂದು ಕ್ಷಣದ ಕೋಪ ಮರೆ ಮಾಡಿ
ಮರುಕ್ಷಣವೇ ನಗು ತರಿಸುವೆ
ನನ್ನ ಜೀವದ ಪ್ರತಿ ಉಸಿರೇ
ಓ ಮುದ್ದು ಪ್ರತೀಕ್ಷಾ.
ನೀನೇ ನನ್ನ ಬದುಕಿನ ರಾಜಕುಮಾರಿ
ನಿನ್ನ ಆ ಮೊದಲ ಸ್ಪರ್ಶ
ವರ್ಣಿಸಲಸಾಧ್ಯ ಆ ಹರುಷ
ಎಲ್ಲ ನೋವುಗಳನ್ನ ಮರೆತೆ
ಚಿಮ್ಮಿತು ಪ್ರೀತಿಯ ಒರತೆ.
ಮುಗುಳ್ನಗೆಯಲ್ಲಿ ಮಾತಾಡುವ ಕೂಸು
ನನ್ನೊಲುಮೆಯ ಮುದ್ದು ಪಾಪು
ಎಷ್ಟು ಬೇಗ ಉರುಳುತಿದೆ ಕಾಲ
ತಡೆಯಬಲ್ಲರೆ ಪ್ರತಿಗಳಿಗೆ.
ಒಂದು ಕ್ಷಣದ ಕೋಪ ಮರೆ ಮಾಡಿ
ಮರುಕ್ಷಣವೇ ನಗು ತರಿಸುವೆ
ನನ್ನ ಜೀವದ ಪ್ರತಿ ಉಸಿರೇ
ಓ ಮುದ್ದು ಪ್ರತೀಕ್ಷಾ.
Comments
Post a Comment